Sl No |
Application number |
Applicant Name |
Information sought |
Current status |
0
1
1 |
KSMCL/RTI/94/3231 |
ಕೆ.ಹೆಚ್.ರಂಗೇಗೌಡ |
ಅರಸಿಕೆರೆ ತಾಲ್ಲೂಕು ಗಂ ಡಸಿ ಹೋಬಳಿ ಕೊಂಡೇನಾಳು ಗ್ರಾಮದ ಸರ್ವೆ ನಂ.80 ರಲ್ಲಿ 4 ಎಕರೆ ಆಲದಹಳ್ಳಿ ಕ್ರೋಮೈಟ್ ಗಣಿಯ ಮಾರಯ್ಯ ಬಿನ್ ದೇವಯ್ಯರವರಿಂದ ದಿನಾಂಕ
08.05.1997 ರಲ್ಲಿ ಜಿಪಿಎ ಮಾಡಿಕೊಂಡಿರುವುದರ ಪತ್ರದ ನಕಲು ಜೆರಾಕಸ್ಸ ಪತ್ರಿ ದೃಢೀಕರಿಸಿ ನೀಡಬೇಕೆಂದು ಕೋರಿರುತ್ತಾರೆ. |
Assigned to PIORavi T R |
2
2 |
KSMCL/RTI/93 |
Garv Kala |
(1) The details of the firms /company/proprietors along with GSTIN who were awarded mining rights by the KSMCL Development Corporation Limited (KSPCL) since 2017-18 (ii) Nature of the mining activity and under which model (Revenue sharing Profits sharing etc.,) |
Assigned to PIOH D Raju |
3
3 |
KSMCL/RTI/92/3130 |
ಎಲ್.ಪಿ.ಮಂಜುಳ |
Retired benefits amount paid date Gradutity PF others benefits Sri. Nanjappa, Mine Mate who worked and Retired from your establishment at Bageshpura Clay Mines. |
Assigned to PIORavi T R |
4
4 |
KSMCL/RTI/91/2916 |
ಶ್ರೀ ಮೆಗಾನ ಕೆ.ಓಂಕರ್ |
ಶ್ರೀ ಎಂ.ಜಿ.ಬಸವರಾಜಪ್ಪ, ಲಾ ಆಫೀಸರ್, (ನಿವೃತ್ತ) ಇವರಿಗೆ ಸಂಬಂಧಿಸಿದಂತೆ 3 ವಿಷಯಗಳ ಮಾಹಿತಿ/ದೃಢೀಕೃತ ದಾಖಲೆಗಳನ್ನು ಕೋರಿರುತ್ತಾರೆ. 9 |
Information Given/Closed |
5
5 |
KSMCL/RTI/90/2906 |
ಶ್ರೀ ಹೆಚ್.ಡಿ.ಮಂಜುನಾಥ |
ದಿನಾಂಕ 16.07.2018ರಂದು ಬಾಗೇಶಪುರ ಜೇಡಿ ಮಣ್ಣಿನ ಗಣಿಯ ಕಛೇರಿಗೆ ನೀಡಿರುವ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ನೀಡಿರುವ ಅರ್ಜಿಯ ದೃಢೀಕೃತ ನಕಲನ್ನು ನೀಡಲು ಕೋರಿರುತ್ತಾರೆ. |
Information Given/Closed |
6
6 |
KSMCL/RTI/89/2885 |
ಶ್ರೀ ವರದರಾಜ್. |
ಶ್ರೀ ಹೆಚ್.ಡಿ.ರಾಜು, ಉಪ ಪ್ರಧಾಮ ವ್ಯವಸ್ಥಾಪಕರು (ಉ))
ರವರಿಗೆ ಸಂಬಂಧಿಸಿದಂತೆ 3ವಿಷಯಗಳ ಮಾಹಿತಿ/ದೃಢೀಕೃತ ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2023-02-10 |
7
7 |
KSMCL/RTI/88/2726 |
ಶ್ರೀ ಪ್ರಭಾಕರ್ ಶೆಟ್ಟಿ |
ಕೆಎಸ್ಎಂಸಿಎಲ್ ಸಂಸ್ಥೆಯಲ್ಲಿ ಮರಳು ಗಣಿಗಾರಿಕೆ ಸಂಬಂಧಿಸಿದ ಕೆಲವು ಮಾಹಿತಿ/ದೃಢೀಕೃತ ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2023-01-23 |
8
8 |
KSMCL/RTI/87 |
Alvin Jose |
Kindly request you to provid information related with (a) List of active companies /unit engaged in minerals production and graphite manufactures with their contact details and phone numbers (b) list of active minerals and graphite companies that export their final products to overseas markets. |
Information Given/Closed2023-01-05 |
9
9 |
KSMCL/RTI/86 |
ಶ್ರೀ.ಮಹೇಶ್ ಆರ್.ಎಸ್ |
ಸಂಸ್ಥೆಯಲ್ಲಿ ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಯಲ್ಲಿ ನಿರ್ವಹಿಸುತ್ತಿರುವ ನೌಕರರ ವಿವರ ಹಾಗೂ ಅವರ ಸೇವೆಗೆ ಸೇರಿದಾಗಿನಿಂದ ವೇತನದ ಸಂಪೂರ್ಣ ವಿವರವನ್ನು ಕೋರಿರುತ್ತಾರೆ. |
Assigned to PIOT R Ravi |
10
10 |
KSMCL/RTI/85/2389 |
ಶ್ರೀ ಪ್ರಭಾಕರ್ ಶೆಟ್ಟಿ |
ಕೆಎಸ್ಎಂಸಿಎಲ್ ಸಂಸ್ಥೆಯಲ್ಲಿ ಮರಳು ಗಣಿಗಾರಿಕೆ ಸಂಬಂಧಿಸಿದ ಕೆಲವು ಮಾಹಿತಿ/ದೃಢೀಕೃತ ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2022-12-20 |
11
11 |
KSMCL/RTI/84/2389 |
ಶ್ರೀ ಪ್ರಭಾಕರ್ ಶೆಟ್ಟಿ |
ಕೆಎಸ್ಎಂಸಿಎಲ್ ಸಂಸ್ಥೆಯಲ್ಲಿ ಮರಳು ಗಣಿಗಾರಿಕೆ ಸಂಬಂಧಿಸಿದ ಕೆಲವು ಮಾಹಿತಿ/ದೃಢೀಕೃತ ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2022-11-20 |
12
12 |
KSMCL/RTI/83/2371 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಸಂಸ್ಥೆಯಿಂದ ಯಂತ್ರಗಳನ್ನು ಈ ಟೆಂಡರ್ ಮೂಲಕ ಖರೀದಿಸಿರುವ ಟೆಂಡರ್ಗಳ ದೃಢೀಕೃತ ನಕಲು ಪ್ರತಿಯನ್ನು ಕೋರಿರುತ್ತಾರೆ. |
Information Given/Closed2022-12-21 |
13
13 |
KSMCL/RTI/82/2370 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಸಂಸ್ಥೆಯಿಂದ ವಾಹನಗಳನ್ನು ಖರೀದಿಸಲು ಇ-ಟೆಂಡರ್ ಮೂಲಕ ಖರೀದಿಸಿರುವ ಟೆಂಡರ್ಗಳ ದೃಢೀಕೃತ ನಕಲನ್ನು ಕೋರಿರುತ್ತಾರೆ. |
Information Given/Closed2022-02-21 |
14
14 |
KSMCL/RTI/81/2382 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳ ರಸ್ತೆ ಕಂದಾಯ (ರೋಡ್ ಟ್ಯಾಕ್ಸ್ ) ಪಾವತಿಮಾಡಿರುವ ದೃಢೀಕೃತ ನಕಲನ್ನು ಕೋರಿರುತ್ತಾರೆ. |
Information Given/Closed2022-12-21 |
15
15 |
KSMCL/RTI/80/2373 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳ ವಿಮೆ ಸಂದಾಯ ಮಾಡಿರುವ ದೃಢೀಕೃತ
ನಕಲನ್ನು ಕೋರಿರುತ್ತಾರೆ. |
Assigned to PIORajeshakar Bhullapur |
16
16 |
KSMCL/RTI/79 |
K.N.Swaroop |
Work Order Agreement issued to S.S.Muchandi Engineers & Contractor, Anand Vijay, Appartment, 1930, ‘E’ Ward, 13th Lane, Rajanampuri, Kolhapur-416608 (2) Ledger Statement of S.S.Muchandi Engineers & Contractor for the period Financial year 13-14 to till date. |
Assigned to PIOMallikarjun Sarapur |
17
17 |
KSMCL/RTI/78/2022-23/2088 |
ಬಿ.ಆರ್.ಲೋಕೇಶ್ |
ಅನುಕಂಪದ ಆಧಾರದ ಮೇಲೆ ಎರಡು ಅರ್ಜಿಯನ್ನು ಹಾಕಿದ್ದೇನೆ ಅದರ ಪ್ರತಿ ಕೊಡಿ ಎಂದು ಕೇಳಿ ಕೊಳ್ಳುತ್ತೇನೆ. |
Information Given/Closed2022-11-24 |
18
18 |
KSMCL/RTI/77/2022-23/2087 |
ಬಿ.ಆರ್.ಲೋಕೇಶ್ |
ಅನುಕಂಪದ ಆಧಾರದ ಮೇಲೆ 2020 ರಿಂದ 2022ರವರೆಗೆ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ ಅದರ ಜೆರಾಕ್ಸ್ ಕಾಫಿ ಕೊಡಿ ಎಂದು ಕೇಳಿ ಕೊಳ್ಳುತ್ತೇನೆ. |
Information Given/Closed2022-11-24 |
19
19 |
KSMCL/RTI/76/2022-23/2086 |
ಬಿ.ಆರ್.ಲೋಕೇಶ್ |
1970 ರಿಂದ 1996ರವರೆಗೆ ಕಾರ್ಮಿಕರು ಎಷ್ಟು ಜನ ಮರಣ ಹೊಂದಿದ್ದರೆ ಅದರ ಪ್ರತಿ ಕೊಡಿ ಆಗು ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನಿರ್ವಹಿಸಿತಿದ್ದರೆ ಅವರ ಮೂಲ ಪ್ರತಿ ಕೊಡಿ ಮತ್ತು ಅವರ ಎಷ್ಟು ಸಾಲಿನಲ್ಲಿ ಕೆಲಸ ಕೊಟ್ಟಿದ್ದಾರೆ ಅದರ ಮೂಲ ಪ್ರತಿ ಕೊಡಿ. |
Information Given/Closed2022-11-24 |
20
20 |
KSMCL/RTI/75/2022-23/2085 |
Dr.Sarvabhoum, Begali |
Request to provide copy of agreement entered into between your office and M/s. Pavithra Engineering & Constructions Class-I PWD contractor Pavithra complex Nethravathinagar, Kankanady post Mangaluru Dakshna Kananda for dredging/desilting of sand in shamburu Dam submergence are Bantavalu Taluka Dakshin Kananda District. |
Information Given/Closed2022-11-16 |
21
21 |
KSMCL/RTI/74/2022-23/2084 |
Dr.Sarvabhoum, Begali |
Request to provide copy of agreement entered into between your office and M/s. Bhandarakar Constructions Class-I PWD contractor Kashibettu Ojire post, Belthangady Taluka Dakshin Kananda about dredging/desilting of sand in Adhyapadi Dam Submergence area, Mangaluru Taluka Dakshin Kananda District. |
Information Given/Closed2022-11-24 |
22
22 |
KSMCL/RTI/73/2022-23/2067 |
ಕಿರಣ್ ಕುಮಾರ್ ಹೆಚ್.ಬಿ |
ಕರ್ನಾಟಕ ಸರ್ಕಾರವು ತನ್ನ ಸುತ್ತೋಲೆ ಸಂಖ್ಯೆ.ಸಿಐ 32 ಸಿಎಂಎ 99 ದಿನಾಂಕ 19.07.1999 ರಡಿಯಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ ಸಿಬ್ಬಂದಿ ಮೇಲಿನ ವೆಚ್ಚಗಳ ಮೇಲೆ ಕಡಿವಾಣ ಹಾಕುವ ಮೂಲ ಉದ್ದೇಶದಿಂದ ಯಾವುದೇ ವಿಧವಾದ ನೇಮಕಾತಿಗಳನ್ನು ನಿರ್ಧದಿಸಿರುವ ಎಂದು ಮಾಹಿತಿ ನೀಡಿದ್ದು ಈ ಕೆಳಕಂಡ ನೌಕರರನ್ನು ಯಾವ ಆದೇಶದ ಮೇರೆಗೆ ನೇಮಕಾತಿ ಮಾಡಿಕೊಂಡಿದ್ದೀರಿ ಆ ನೇಮಕಾತಿಯ ಆದೇಶ ಪ್ರತಿ ಹಾಗೂ ಡಿಪಿಎಆರ್ ನಿಂದ ನೀಡಿದ ಒಪ್ಪಿಗೆಯ ಪ್ರತಿಯನ್ನು ದೃಢೀಕರಿಸಿ ನೀಡತಕ್ಕದ್ದು. |
Information Given/Closed2022-11-18 |
23
23 |
KSMCL/RTI/72/2022-23/2066 |
ಕಿರಣ್ ಕುಮಾರ್ ಹೆಚ್.ಬಿ |
2016-17 ರ ಸಾಲಿನಲ್ಲಿ ಮೈಸೂರು ಲ್ಯಾಂಪ್ಸ್ನಿಂದ ನ್ಯಾಯಾಲಯದ ಮೂಲಕ ಬಂದ ನೌಕರರ ಪಟ್ಟಿ ಹಾಗೂ ಅವರಿಗೆ ನೀಡಿದ ಹುದ್ದೆಯ ವಿವರವನ್ನು ದೃಢೀಕರಿಸಿ ನೀಡತಕ್ಕದ್ದು. |
Information Given/Closed2022-11-18 |
24
24 |
KSMCL/RTI/71/2022-23/2065 |
ಕಿರಣ್ ಕುಮಾರ್ ಹೆಚ್.ಬಿ |
ನಿಮ್ಮ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರ ಹೆಸರು ಮತ್ತು ಹುದ್ದೆಯ ಹೆಸರನ್ನು ಪಟ್ಟಿ ಮಾಡಿ ದೃಢೀಕರಿಸಿ ನೀಡತಕ್ಕದ್ದು. |
Information Given/Closed2022-11-14 |
25
25 |
KSMCL/RTI/70/2022-23 |
ಕೋನಪ್ಪ ಆರ್ |
Lisence and lease agreement copies of Sri.Venkateshwara stone crusher situated at pavagade taluk y n hoskote hobali thippayanadurga village. Survey no-43 in the name of shashikala w/o H.Venkatesh. only 5 acres and 20 guntas land as per pahani. But they are doing mineing activity in more than 10 acres. We request you to provide entire details of Sri. Venkateshwara stone crusher total extend of land and Terms & conditions And lease period provide government related office NOC copies like pollution control board and safety control and environmental clearance certificate. |
Information Given/Closed2022-11-07 |
26
26 |
KSMCL/RTI/69/2022-23/1931 |
ಶ್ರೀ ಸಿ.ಮಹೇಂದ್ರ |
ಅನುಕಂಪದ ಆಧಾರದ ನೇಮಕಾತಿ ಮಾಡಲು ಏಕೆ ತಡ? ಅದರ ವಿವರಗಳನ್ನು ತಿಳಿಸಿ? ಇದುವರೆವಿಗೂ ನೀವು ಯಾಕೆ ಅನುಕಂಪದ ನೇಮಕಾತಿಯನ್ನು ಮಾಡಿಲ್ಲ ಅದರ ಬಗ್ಗೆ ಮಾಹಿತಿ ಕೊಡಿ?
ಇದುವರೆವಿಗೂ ಅನುಕಂಪದ ನೇಮಕಾತಿ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ತಿಳಿಸಿ? |
Information Given/Closed2022-11-04 |
27
27 |
KSMCL/RTI/68/2022-23/1932 |
ಶ್ರೀ ಸಿ.ಮಹೇಂದ್ರ |
ನಾನು ಅನುಕಂಪದ ನೇಮಕಾತಿಗೆ 2 ಬಾರಿ ಅರ್ಜಿಯನ್ನು ಹಾಕಿರುತ್ತೇನೆ. ನನ್ನ ಅರ್ಜಿಯನ್ನು ಸರಿಯಾಗಿ ಇದ್ದಲ್ಲಿ ನೀವು ಸರಿಯೆಂದು ಒಂದು ವೇಳೆ ತಪ್ಪಾಗಿ ಇದ್ದಲ್ಲಿ ತಪ್ಪಯೆಂದು ಜೊತೆಗೆ ಯಾವ ಮಾಹಿತಿ ಸರಿಯಿಲ್ಲ ಎಂದು ತಿಳಿಸಿ ಹಿಂಬರಹ ಕೊಡಬೇಕೆಂದು ಕೋರಿರುತ್ತಾರೆ. |
Information Given/Closed2022-11-03 |
28
28 |
KSMCL/RTI/67/2022-23/1915 |
ಶ್ರೀ ಕಿರಣ್ ಕುಮಾರ್ ಹೆಚ್,ಬಿ |
ಹೆಚ್.ಡಿ.ರುದ್ರೇಶ್ ಅವರನ್ನು ಯಾವ ಸಂದರ್ಭದಲ್ಲಿ ನೇಮಕಾ ಮಾಡಿಕೊಂಡಿರುತ್ತೀರಿ ಹಾಗೂ ಅವರ ನೇಮಕಾ ಮಾಡಿಕೊಂಡ ಸಂದರ್ಭದಲ್ಲಿ ಯಾವ ಹುದ್ದೆಯನ್ನು ಮಾಡುತ್ತಿದ್ದರು ಹಾಗೂ ಅವರು ಮೊದಲು ಯಾವಾಗ ಬಡ್ತಿಯನ್ನು ಹೊಂದಿದರು ಹಾಗೂ ಆ ಬಡ್ತಿಗೆ ಸಂಬಂಧಿಸಿದ ದಾಖಲೆಗಳನ್ನು ದೃಢೀಕರಿಸಿ ನೀಡಬೇಕೆಂದು ಕೋರಿರುತ್ತಾರೆ. |
Information Given/Closed2022-11-04 |
29
29 |
KSMCL/RTI/66/2022-23/1914 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪಟ್ಟಿ ಅವರನ್ನು ಸೇವೆಗೆ ನೇಮಕಾತಿ ಮಾಡಿದ ಸಂದರ್ಭ ಅವರ ವಿದ್ಯಾರ್ಹತೆಯ ಪಟ್ಟಿಯನ್ನು ದೃಢೀಕರಿಸಿ ನೀಡಿ ಎಂದು ಕೋರಿರುತ್ತಾರೆ. |
Information Given/Closed2022-11-04 |
30
30 |
KSMCL/RTI/65/2022-23/1913 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಲ್ಲಿಸಿರುವ ಸ್ವಯಂ ಘೋಷಣೆಯ ಆಸ್ತಿ ಹಾಗೂ ಆದಾಯದ ದೃಢೀಕೃತ ನಕಲು ಪಟ್ಟಿಯನ್ನು ನೀಡಬೇಕೆಂದು ಕೋರಿದೆ. |
Information Given/Closed2022-11-02 |
31
31 |
KSMCL/RTI/64/2022-23/1912 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ನೇಮಕಾತಿ ಸಂದರ್ಭದಲ್ಲಿ ಅವರಿಗೆ ನೀಡಿದ ಹುದ್ದೆಯ ಹೆಸರು ಹಾಗೂ ಈಗ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಯ ಹೆಸರುಗಳ ದೃಢೀಕೃತ ನಕಲು ಪಟ್ಟಿಯನ್ನು ನೀಡಲು ಕೋರಿರುತ್ತಾರೆ |
Information Given/Closed2022-11-04 |
32
32 |
KSMCL/RTI/63/2022-23/1911 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ಅನುಕಂಪದ ಆಧಾರದ ಮೇಲೆ ಉದ್ಯೋಗಿ ನೀಡಲು ವಿಳಂಬ ಮಾಡಿರುವ ಕಾರಣಕ್ಕೆ ಸಂಬಂಧಪಟ್ಟ ದೃಢೀಕೃತ ನಕಲನ್ನು ನೀಡಲು ಕೋರಿರುತ್ತಾರೆ. |
Information Given/Closed2022-11-04 |
33
33 |
KSMCL/RTI/62/2022-23/1910 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿಧನ ಹೊಂದಿದ ನೌಕರರ ಕುಟುಂಬಗಳಿಗೆ ನೀಡಿರುವ ಅನುದಾನಗಳ ವಿವರಗಳ ಪಟ್ಟಿಯನ್ನು ದೃಢೀಕರಿಸಿ ನೀಡಿ ಎಂದು ಕೋರಿರುತ್ತಾರೆ. |
Information Given/Closed2022-11-04 |
34
34 |
KSMCL/RTI/61/2022-23/1909 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಇಲಾಖೆಗೆ ಹೊಸದಾಗಿ ಖರೀದಿ ಮಾಡಿರುವ ವಾಹನಗಳ ವಿವರ ಹಾಗೂ ಅವುಗಳ ದರಪಟ್ಟಿ ವಿವರಗಳ ದೃಢೀಕೃತ ನಕಲನ್ನು ನೀಡಿ ಎಂದು ಕೋರಿರುತ್ತಾರೆ. |
Information Given/Closed2022-10-31 |
35
35 |
KSMCL/RTI/60/2022-23/1908 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಇಲಾಖೆಯಲ್ಲಿ ನಿರುಪಯೋಗಿ ನಿಲ್ಲಿಸಿರುವ ವಾಹನಗಳ ಪಟ್ಟಿಯನ್ನು ದೃಢೀಕರಿಸಿ ನೀಡಿ ಕೋರಿರುತ್ತಾರೆ. |
Information Given/Closed2022-10-31 |
36
36 |
KSMCL/RTI/59/2022-23/1907 |
ಶ್ರೀ ರುದ್ರೇಶ್ ವಾಸು ಹೆಚ್.ಡಿ |
ನಿಮ್ಮ ಇಲಾಖೆಗೆ ಹೊಸದಾಗಿ ಖರೀದಿ ಮಾಡಿರುವ ಉಪಕರಣಗಳ (ಮಿಶನರಿ) ವಿವರ ಹಾಗೂ ದರಪಟ್ಟಿಯ ದೃಢೀಕೃತ ನಕಲನ್ನು ನೀಡಲು ಕೋರಿರುತ್ತಾರೆ. |
Information Given/Closed2022-10-31 |
37
37 |
KSMCL/RTI/58/2022-23/ |
Thejavathy |
Hindustan Thompson Associates Pvt. Ltd, is very grateful to you and your term for releasing the amount of Rs.1,67,16,985/- against total outstanding of Rs.1,98,88,609/- in the month of July-2022. We need to explain to our auditors why there is a short payment of Rs.31,71,624 as we have received the full amount from other Boards Corporations. |
Information Given/Closed2022-10-21 |
38
38 |
KSMCL/RTI/57/2022-23/1790 |
ಶೈಲ ಆಲದಹಳ್ಳಿ |
ಮೆ.ಪೂಜಾ ಮ್ಯಾನ್ ಪವರ್ ಏಜೆನ್ಸಿ ಇವರಿಗೆ ತಮ್ಮ ನಿಗಮದ ಜೊತೆ ಒಪ್ಪಂದವಾದ ಕರಾರು ಪತ್ರ ಹಾಗೂ ಟೆಂಡರ್ನಲ್ಲಿ ಯಶಸ್ವಿಯಾದ ಬಿಡ್ ಪ್ರತಿ ಹಾಗೂ ಈ ಕಂಪನಿಗೆ ನೀಡಿದ ವರ್ಕ್ ಅರ್ಡರ್ ಸೇರಿದಂತೆ ತಮ್ಮ ಕಛೇರಿಯಲ್ಲಿ ಲಭ್ಯವಿರುವ ಕಡತಗಳ ಎಲ್ಲಾ ಪ್ರತಿಗಳನ್ನು ಕೋರಿರುತ್ತಾರೆ. |
Information Given/Closed2022-10-10 |
39
39 |
KSMCL/RTI/48/2022-23/1713 |
ಮಹೇಶ್.ಎನ್ |
ಹೆಚ್.ನಿಂಗಣ್ಣನವರು ಸಂಸ್ಥೆಯಲ್ಲಿ ಖಾಲಿರುವ ಹುದ್ದೆಗಳ ವಿವರಗಳು ಮತ್ತು ಮಸ್ಟರ್ರೂಲ್ ನಲ್ಲಿರುವ ಉದ್ಯೋಗಿಗಳ ವಿವರಗಳ ಮಾಹಿತಿ/ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2022-09-30 |
40
40 |
KSMCL/RTI/56/2022-23/1739 |
ಹೆಚ್.ಡಿ.ರುದ್ರೇಶ್ ವಾಸು |
ಕೆಎಸ್ಎಂಸಿಎಲ್ನ ಸಿಎಸ್ಆರ್ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಪಟ್ಟಿ ವೆಚ್ಚದ ಪಟ್ಟಿ ಜಿಪಿಎಸ್ ಪೋಟೋ ಕಾಪಿಗಳ ಪ್ರತಿಗಳನ್ನು ನಕಲು ದೃಢೀಕರಿಸಿ ನೀಡಲು ಕೋರಿದೆ. |
Information Given/Closed2022-10-07 |
41
41 |
KSMCL/RTI/55/2022-23/1736 |
ಹೆಚ್.ಡಿ.ರುದ್ರೇಶ್ ವಾಸು |
ಕೆಎಸ್ಎಂಸಿಎಲ್ನ ಸಿಎಸ್ಆರ್ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಪಟ್ಟಿ ವೆಚ್ಚದ ಪಟ್ಟಿ ಜಿಪಿಎಸ್ ಪೋಟೋ ಕಾಪಿಗಳ ಪ್ರತಿಗಳನ್ನು ನಕಲು ದೃಢೀಕರಿಸಿ ನೀಡಲು ಕೋರಿದೆ. |
Information Given/Closed2022-10-07 |
42
42 |
KSMCL/RTI/54/2022-23/1738 |
ಹೆಚ್.ಡಿ.ರುದ್ರೇಶ್ ವಾಸು |
ಕೆಎಸ್ಎಂಸಿಎಲ್ನ ಸಿಎಸ್ಆರ್ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಪಟ್ಟಿ ವೆಚ್ಚದ ಪಟ್ಟಿ ಜಿಪಿಎಸ್ ಪೋಟೋ ಕಾಪಿಗಳ ಪ್ರತಿಗಳನ್ನು ನಕಲು ದೃಢೀಕರಿಸಿ ನೀಡಲು ಕೋರಿದೆ. |
Information Given/Closed2022-10-07 |
43
43 |
KSMCL/RTI/53/2022-23/1737 |
ಹೆಚ್.ಡಿ.ರುದ್ರೇಶ್ ವಾಸು |
ಕೆಎಸ್ಎಂಸಿಎಲ್ನ ಸಿಎಸ್ಆರ್ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಪಟ್ಟಿ ವೆಚ್ಚದ ಪಟ್ಟಿ ಜಿಪಿಎಸ್ ಪೋಟೋ ಕಾಪಿಗಳ ಪ್ರತಿಗಳನ್ನು ನಕಲು ದೃಢೀಕರಿಸಿ ನೀಡಲು ಕೋರಿದೆ. |
Information Given/Closed2022-10-07 |
44
44 |
KSMCL/RTI/52/2022-23/1717 |
ವಿಜಯಕುಮಾರ್ |
ಸದರಿ ಅರ್ಜಿಯಲ್ಲಿ ಸಂಸ್ಥೆಯಲ್ಲಿನ ಸಿ &ಆರ್ ಪ್ರಕಾರ ಎಸ್ಇ- ಎಸ್ಟಿ ನೌಕರರಿಗೆ 2016 ರಿಂದ 2022 ತನಕ ಪ್ರಮೋಷನ್ ಕುರಿತಾಗಿ ಹಲವು ಮಾಹಿತಿಗಳನ್ನು ಕೋರಿರುತ್ತಾರೆ. |
Information Given/Closed2022-09-30 |
45
45 |
KSMCL/RTI/51/2022-23/1716 |
ಮಹೇಶ್.ಎನ್ |
ಹೆಚ್.ನಿಂಗಣ್ಣನವರು ಸಂಸ್ಥೆಯಲ್ಲಿ 1990 – 2022ರ ಅವಧಿಯಲ್ಲಿ ಮೃತಪಟ್ಟ ಕುಟಂಬಕ್ಕೆ ಒದಗಿಸಿದ ಇಎಸ್ಐ ಮತ್ತು ಪಿಎಫ್ ಮೊತ್ತದ ವಿವರಗಳನ್ನು ಕೋರಿರುತ್ತಾರೆ. |
Information Given/Closed2022-09-28 |
46
46 |
KSMCL/RTI/50/2022-23/1715 |
ಮಹೇಶ್.ಎನ್ |
ಹೆಚ್.ನಿಂಗಣ್ಣನವರು ಸಂಸ್ಥೆಯಲ್ಲಿ ಪ್ರಸ್ತುತ ನಿಮ್ಮ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ಕೋರಿರುತ್ತೇನೆ. |
Information Given/Closed2022-09-30 |
47
47 |
KSMCL/RTI/49/2022-23/1714 |
ಮಹೇಶ್.ಎನ್ |
ಹೆಚ್.ನಿಂಗಣ್ಣನವರು ಸಂಸ್ಥೆಯಲ್ಲಿ1995 ರಿಂದ 2023 ರವೆರೆಗೆ ಭರ್ತಿಮಾಡಿರುವ ಮಜ್ದೂರ್ ನೌಕರರಿಗೆ ಸಂಬಂಧಿಸಿದ ವಿವರ ನೀಡಬೇಕೆಂದು ಕೋರಿರುತ್ತಾರೆ. |
Rejected |
48
48 |
KSMCL/RTI/47/2022-23/1712 |
ಮಹೇಶ್.ಎನ್ |
ಹೆಚ್.ನಿಂಗಣ್ಣನವರು ಸಂಸ್ಥೆಯಲ್ಲಿ ಖಾಲಿರುವ ಹುದ್ದೆಗಳ ವಿವರಗಳು ಮತ್ತು ಮಸ್ಟರ್ರೂಲ್ ನಲ್ಲಿರುವ ಉದ್ಯೋಗಿಗಳ ವಿವರಗಳ ಮಾಹಿತಿ/ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2022-09-28 |
49
49 |
KSMCL/RTI/46/2022-23/1711 |
ಮಹೇಶ್.ಎನ್ |
ಸರ್ಕಾರದ ಆದೇಶದ ಗೆಜೆಟ್ ಅಧಿಸೂಚನೆಯ ಪ್ರಕಾರ ನಿಮ್ಮ ಇಲಾಖೆಯಲ್ಲಿ ಹೊಸದಾಗಿ ಖಾಲಿರುವ ಹುದ್ದೆಗಳ ವಿವರ ಮತ್ತು ಸರ್ಕಾರದ ಗೆಜೆಟ್ ಅಧಿಸೂಚನೆಯ ಆದೇಶದ ಪ್ರತಿಯನ್ನು ನೀಡಬೇಕೆಂದು ಕೋರಿರುತ್ತಾರೆ. |
Information Given/Closed2022-09-30 |
50
50 |
KSMCL/RTI/45/2022-23/1709 |
ಮಹೇಶ್.ಎನ್ |
ಹೆಚ್.ನಿಂಗಣ್ಣನವರ ಪಿಎಫ್ ಉಪ ಧನ ಇಎಸ್ಐ ಪಾವತಿಗೆ ಸಂಬಂಧಿಸಿದಂತೆ ದಿನಾಂಕ 06.05.2022ರಂದು ಅರ್ಜಿ ಸಲ್ಲಿಸಿದ್ದು ಸಂಸ್ಥೆಯ ಸದರಿ ಅರ್ಜಿಯ ಬಗ್ಗೆ ತೆಗೆದುಕೊಂಡಿರುವ ಕ್ರಮದ ಕುರಿತಂತೆ ಮಾಹಿತಿ ಕೇಳಿರುತ್ತಾರೆ. |
Information Given/Closed2022-09-28 |
51
51 |
KSMCL/RTI/44/2022-23/1686 |
ಬಿ.ಆರ್.ಲೋಕೇಶ್ |
ಅನುಕಂಪದ ಆಧಾರದ ಮೇಲೆ 2 ಅರ್ಜಿ ಜೆರಾಕ್ಸ್ ಕಾಪಿ ಕೊಡಿ ಎಂದು ಕೇಳಿಕೊಳ್ಳುತಿದ್ದೇನೆ. |
Information Given/Closed2022-08-23 |
52
52 |
KSMCL/RTI/43/2022-23/1537 |
ಆರ್.ಎಸ್.ಜಯಶಂಕರ |
ರಾಜನಸಿರಿಯೂರು ಶಿಲಾ ಗಣಿಗಾರಿಕೆ ಸರ್ವೆ ನಂಬರ್ ಎಷ್ಟು ಎಕರೆ – ನಕಾಶೆ – ರಸ್ತೆ-ನಕಾಶೆ ಮತ್ತು ಗಣಿಗಾರಿಕೆಯ ನಿಬಂಧನೆಗಳು ಮತ್ತು ಕಲ್ಲಿನ ತೂಕದ ಪರವಾನಿಗೆ ಇವುಗಳ ದೃಢೀಕೃತ ನಕಲು ಕೋರಿರುತ್ತಾರೆ. |
Information Given/Closed2022-09-07 |
53
53 |
KSMCL/RTI/42/2022-23/1536 |
ಎಸ್.ಯೋಗರಾಜ್ಯ |
ಸಹಾಯಕ ವ್ಯವಸ್ಥಾಪಕರು (ನಿವೃತ್ತಿ) ಇವರು 43ನೇ ವರ್ಷ
ದ ಗ್ರಾಚ್ಯುಟಿ ಹಣವನ್ನು ಯಾವ ಕಾಯ್ದೆಯ ಮೇರೆಗೆ ತಡೆಹಿಡಿಯಲಾಗಿದೆ. ಸದರಿ ಕಾಯ್ದೆಯ ಪ್ರತಿಯನ್ನು ದೃಢೀಕರಿಸಿ ಕೋರಿರುತ್ತೇನೆ. |
Information Given/Closed2022-09-07 |
54
54 |
KSMCL/RTI/41/2022-23/1534 |
ಯೋಗೇಶ್ |
ಕರ್ನಾಟಕ ರಾಜ್ಯದಲ್ಲಿ ಮರಳು ಮಿತ್ರ್ ಆಫ್ ಮುಖಾಂತರ ಬುಕಿಂಗ್ ಮಾಡಿರುವ ಗ್ರಾಹಕರ ಹೆಸರು. ವಿಳಾಸ ಹಾಗೂ ಇತರೆ ವಿವರಗಳು ಮತ್ತು ಸದರಿ ಬುಕಿಂಗ್ಗಳ ಮರಳು ಯಾರ್ಡ್ ತಲುಪಿದ ಸ್ಥಳ, ವಾಹನ ಸಂಖ್ಯೆ ವಾಹನ ಮಾಲೀಕರ ಹೆಸರು ವಿಳಾಸ ವಿವರಗಳು. |
Information Given/Closed2022-09-06 |
55
55 |
KSMCL/RTI/40/2022-23/1535 |
ಬಿ.ಆರ್.ಲೋಕೇಶ್ |
ಅನುಕಂಪದ ಆಧಾರದ ಮೇಲೆ 1995 ರಿಂದ 2022ರವರೆಗೆ ಎಷ್ಟು ಅನುಕಂಪದ ಆಧಾರದ ಮೇಲೆ ಕೆಲಸ ಕೊಟ್ಟಿದ್ದೀರಿ ಮಾಹಿತಿ ಕೊಡಿ ಮತ್ತು ಅನುಕಂಪದ ಆಧಾರದ ಮೇಲೆ ಕೆಲಸ ಏಕೆ ಕೊಟ್ಟಿಲ್ಲ ಮಾಹಿತಿ ಕೊಡಿ. |
Information Given/Closed2022-09-16 |
56
56 |
KSMCL/RTI/39/2022-23 |
ಸಿ.ಹೆಚ್. ನಾಗರಾಜು |
ಸಿ.ಹೆಚ್. ನಾಗರಾಜು, ಕಛೇರಿ ಅಧೀಕ್ಷಕರು (ನಿವೃತ್ತ) ಇವರ ಬಗ್ಗೆ ಕರ್ನಾಟಕ ಲೋಕಾಯುಕ್ತ ಕಛೇರಿಯವರು ನಡೆಸಿದ ಇಲಾಖ ವಿಚಾರಣೆ ಬಗ್ಗೆ ನಡೆಸಿದ ಪತ್ರ ವ್ಯವಹಾರದ ಪೂರ್ಣ ಕಡತದ ಪ್ರತಿಯನ್ನು ನೀಡುವ ಬಗ್ಗೆ |
Information Given/Closed2022-09-17 |
57
57 |
KSMCL/RTI/38/2022-23 |
ಬಿ.ಆರ್ ಲೋಕೇಶ್ |
1995 ರಿಂದ 2022 ರವರೆಗೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ನೌಕರರ ವಿವರ ಮತ್ತು ಅವರ ಪೂರ್ಣ ವಿವರವನ್ನು ಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. |
Information Given/Closed2022-09-14 |
58
58 |
KSMCL/RTI/37/2022-23 |
ಬಿ.ಆರ್ ಲೋಕೇಶ್ |
ಕೆಎಸ್ಎಂಸಿಎಲ್ ಅನುಕಂಪದ ಆಧಾರದ ಮೇಲೆ ಅರ್ಜಿ ಸಲ್ಲಿಕೆ ಆಗಿರುವ ಬಗ್ಗೆ 2 ಅರ್ಜಿಯನ್ನು ಪರಿಶೀಲನೆ ಮಾಡಿ ಮಾಹಿತಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ. |
Information Given/Closed2022-09-14 |
59
59 |
KSMCL/RTI/36/2022-23 |
ರವಿಕುಮಾರ್ T.R |
ದಿನಾಂಕ 02.07.2021 ರಂದು ಕೆಎಸ್ಎಂಸಿಎಲ್ ಇವರಿಗೆ ಅನುಕಂಪದ ಆಧಾರದ ಮೇಲೆ ಅರ್ಜಿ ಸಲ್ಲಿಸಿರುತ್ತೇನೆ. ಮತ್ತು 2 ನೇ ಬಾರಿಗೆ ದಿನಾಂಕ 21.03.2021 ರಂದು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿರುತ್ತೇನೆ, ನಾವು ಕೊಟ್ಟಿರುವ ದಾಖಲೆಗಳು ಸರಿಯಾಗಿ ಇದೆಯೇ & ನಮ್ಮ ಅರ್ಜಿ ಯಾವ ಹಂತದಲ್ಲಿದೆ & ನಮ್ಮ ಅರ್ಜಿ ಇಲಾಖೆಗೆ ತಲುಪಿದೆಯೇ ಹಾಗೂ ಪರಿಶೀಲನೆಯಲ್ಲಿದೆಯೇ ಎಂಬ ಪೂರ್ಣ ಮಾಹಿತಿ ನೀಡಿ |
Information Given/Closed2022-09-14 |
60
60 |
KSMCL/RTI/29/2022-23/ |
ಚೇತನ್ ಬಿ.ಎಲ್ |
ಬಾಗೇಶಪುರ ಗ್ರಾಮದಲ್ಲಿ ಸರ್ವೆ ನಂ: 181 ರಲ್ಲಿ ನಿಮಗೆ ಸೇರಿರುವ ಒಟ್ಟು ಭೂಮಿಯ ವಿವರ ಹಾಗೂ ನಕ್ಷೆಗಳನ್ನು ಕೋರಲಾಗಿದೆ. |
Assigned to PIORaghu B S |
61
61 |
KSMCL/RTI/28/2022-23/1234 |
ಹೆಚ್.ಡಿ. ರುದ್ರೇಶ್ |
ಕೆಎಸ್ಎಂಸಿಎಲ್ ನಲ್ಲಿ ಮೃತಪಟ್ಟ ನೌಕರರ ಅವಲಂಬಿತರಿಗೆ ಅನುಕಂಪದ ಉದ್ಯೋಗ ನೀಡಿದ ವಿವರಗಳನ್ನು ದೃಢೀಕರಿಸಿ ನೀಡಿ |
Information Given/Closed2022-08-17 |
62
62 |
KSMCL/RTI/27/2022-23/1233 |
ಹೆಚ್.ಡಿ. ರುದ್ರೇಶ್ |
ಕೆಎಸ್ಎಂಸಿಎಲ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವಾಗ ಮೃತ ಪಟ್ಟ ನೌಕರರ ವಿವರಗಳನ್ನು ದೃಢೀಕರಿಸಿ ನೀಡಿ |
Information Given/Closed2022-08-17 |
63
63 |
KSMCL/RTI/26/2022-23/1217 |
ಬಿ.ಆರ್. ಲೋಕೇಶ್ |
ಕೆಎಸ್ಎಂಸಿಎಲ್ ನಲ್ಲಿ SRಪುಸ್ತಕ ದಾಖಲೆಗಳನ್ನು ಕೊಡಬೇಕೆಂದು ಹಾಗೂ ಸ್ಯಾಲರಿ ಸ್ಲಿಪ್ ಕೊಡಬೇಕೆಂದು ಮಾಹಿತಿ ಕೋರಲಾಗಿದೆ. |
Information Given/Closed2022-07-30 |
64
64 |
KSMCL/RTI/25/2022-23/1167 |
ಶ್ರೀಮತಿ ಸುಪ್ರಿಯ. ಎಸ್ |
ಕೆಎಸ್ಎಂಸಿಎಲ್ ರಾಮಪುರ ಶಿಲಾ ಗಣಿ, ಕೊಳ್ಳೇಗಾಲ (ತಾ), ನಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ T.V Somasundar ಇವರು ದಿನಾಂಕ 17.10.1992ರಂದು ಮರಣ ಹೊಂದಿರುತ್ತಾರೆ. ಇವರ ಸೇವಾ ಪುಸ್ತಕದ ನಕಲನ್ನು ಧೃಡೀಕರಿಸಿ ನೀಡಬೇಕೆಂದು ಕೋರಿದೆ. |
Information Given/Closed2022-08-06 |
65
65 |
KSMCL/RTI/24/2022-23/1166 |
H.D. Rudresh Vasu |
ಕೆಎಸ್ಎಂಸಿಎಲ್ ಮುದುಗಲ್ ಶಿಲಾ ಗಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ H.K Devaraju ಇವರು ದಿನಾಂಕ 23.08.1999 ರಂದು ಮರಣ ಹೊಂದಿರುತ್ತಾರೆ. ಇವರ ಸೇವಾ ಪುಸ್ತಕದ ನಕಲನ್ನು ಧೃಡೀಕರಿಸಿ ನೀಡಬೇಕೆಂದು ಕೋರಿದೆ. |
Information Given/Closed2022-08-12 |
66
66 |
KSMCL/RTI/23/2022-23/1074 |
ಶ್ರೀ. ಬಿ.ಆರ್. ಲೋಕೇಶ್ |
ಕೆಎಸ್ಎಂಸಿಎಲ್ ನಲ್ಲಿ ಅನುಕಂಪದ ಆಧಾರದ ಮೇಲೆ ಒಂದು ವರ್ಷದೊಳಗೆ ಯಾವ ನೌಕರರ ಮಕ್ಕಳು ಅರ್ಜಿಯನ್ನು ಸಲ್ಲಿಸಿದ್ದಾರೆ? ಯಾವ ರೀತಿ ಅರ್ಜಿಯನ್ನು ಪರಿಶೀಲನೆ ಮಾಡಿ, ಕೂಡಲೇ ಅರ್ಜಿಯನ್ನು ಸರಿಯಿದೆ ಅಥವಾ ಇಲ್ಲ ಎಂದು ಮಾಹಿತಿ ನೀಡಿ. ಎರಡು ಅರ್ಜಿಯನ್ನು ಪರಿಶೀಲಿನೆ ಮಾಡಿ ನನಗೆ ಸತ್ಯ ಮಾಹಿತಿ ನೀಡಿ. |
Information Given/Closed2022-08-03 |
67
67 |
KSMCL/RTI/22/2022-23/1073 |
ಶ್ರೀ. ಮಹೇಶ್.ಎನ್ |
1. ತಮ್ಮ ಇಲಾಖೆಯಲ್ಲಿ 1995 ರಿಂದ 2023 ರವರೆಗೆ ಭರ್ತಿ ಮಾಡಿರುವ ಮಜ್ದೂರ್ ನೌಕರರ ಸಂಬಂಧಿಸಿದಂತ ವಿವರ:
2. ತಮ್ಮ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಭರ್ತಿಯಾಗಿರುವ ನೌಕರರ ವಿವರ
3. ತಮ್ಮ ಇಲಾಖೆಯಲ್ಲಿ ದಿ: 06.05.2022 ರಲ್ಲಿ ನನ್ನ ಅರ್ಜಿಗೆ ಸಂಬಂಧಿಸಿದಂತೆ, ತೆಗೆದುಕೊಂಡ ವಿವರ.
4. ತಮ್ಮ ಇಲಾಖೆಯಲ್ಲಿ ನಮ್ಮ ತಂದೆಯವರಾದ ಲೇ|| ಹೆಚ್. ನಿಂಗಣ್ಣನವರಿಗೆ ಬರಬೇಕಾದ ಪಿ.ಎಫ್, ಗ್ರ್ಯಾಚುಯಿಟಿ, ಇಎಸ್ಐ ಬರಬೇಕಾದ ಪರಿಹಾರದ ಮೊತ್ತದ ವಿವರ.
5. ತಮ್ಮ ಇಲಾಖೆಯಲ್ಲಿ ಹೊಸದಾಗಿ ಮಜ್ದೂರ್ ಹಾಗೂ ಇತರೆ ನೌಕರರಿಗೆ ನೇಮಕ ಮಾಡುವ ವಿಚಾರವಾಗಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಗೆಜೆಟ್ ಪ್ರತಿ. |
Information Given/Closed2022-08-03 |
68
68 |
KSMCL/RTI/21/2022-23/1072 |
ಶ್ರೀ. ಮಾದವ ಖಾರ್ವಿ |
2021-22ನೇ ಸಾಲಿನಲ್ಲಿ ಕುಂದಾಪುರ ತಾಲ್ಲೊಕಿನ ಬಂಟ್ವಾಡಿ ಗ್ರಾಮದಲ್ಲಿ ಮರಳು ಗಣಿಗಾರಿಕೆ ಮಾಡಲು ದೋಣಿಗಳನ್ನು ಉಪಯೋಗಿಸಲು ಅವಕಾಶವಿದೆಯಾ ಎಂಬ ಬಗ್ಗೆ ಮಾಹಿತಿ ಕೋರಿದೆ. |
Information Given/Closed2022-07-29 |
69
69 |
KSMCL/RTI/20/2022-23/1071 |
ಶ್ರೀ. ಮಾದವ ಖಾರ್ವಿ |
2021-22ನೇ ಸಾಲಿನಲ್ಲಿ ಕುಂದಾಪುರ ತಾಲ್ಲೊಕಿನ ಬಂಟ್ವಾಡಿ ಗ್ರಾಮದಲ್ಲಿ ಡ್ರೆಜ್ಜಿಂಗ್ ಮೂಲಕ ಮರಳು ಎತ್ತಲು ಮಾಡಿಕೊಂಡ ಒಪ್ಪಂದದಂತೆ ಇ-ಟೆಂಡರ್ದಾರರಿಗೆ ಮಾನವ ಶ್ರಮದ ಮೂಲಕ ಮರಳು ಗಣಿಗಾರಿಕೆ ಮಾಡಲು ಅನುಮತಿ ನೀಡಿದ ಅನಮತಿ ಪತ್ರದ ಪ್ರತಿ ನೀಡಬೇಕಾಗಿ ಮಾಹಿತಿ ಕೋರಿದೆ. |
Information Given/Closed2022-07-29 |
70
70 |
KSMCL/RTI/19/2022-23/1070 |
ಶ್ರೀ. ಮಾದವ ಖಾರ್ವಿ |
2021-22ನೇ ಸಾಲಿನಲ್ಲಿ ಕುಂದಾಪುರ ತಾಲ್ಲೊಕಿನ ಬಂಟ್ವಾಡಿ ಗ್ರಾಮದಲ್ಲಿ ಡ್ರೆಜ್ಜಿಂಗ್ ಮೂಲಕ ಮರಳು ಎತ್ತಲು ಮಾಡಿಕೊಂಡ ಒಪ್ಪಂದದ ಪ್ರತಿ ನೀಡಬೇಕಾಗಿ ಮಾಹಿತಿ ಕೋರಿದೆ. |
Information Given/Closed2022-07-29 |
71
71 |
KSMCL/RTI/18/2022-23/1068 |
ಶ್ರೀ. ಗೋಪಿ. ಕೆ |
ಅನುಕಂಪದ ಆಧಾರದಲ್ಲಿ ಅರ್ಜಿಯನ್ನು ಪರಿಗಣಿಸುತ್ತಿರುವ ಅಧಿಕಾರಿಗಳು ಯಾರು ಯಾರು? ಎಷ್ಟುದಿನಗಳಿಂದ ದಾಖಲೆಗಳನ್ನು ಪರಿಶೀಲಿಸುತ್ತಿದಾರೆ? ಅವರ ಹೆಸರು ಮತ್ತು ಹುದ್ದೆಗಳನ್ನು ಮಾಹಿತಿ ನೀಡಿ. |
Information Given/Closed2022-08-01 |
72
72 |
KSMCL/RTI/17/2022-23/106 |
ಶ್ರೀ. ಗೋಪಿ. ಕೆ |
ಕೆಎಸ್ಎಂಸಿಎಲ್ ನಲ್ಲಿ ಖಾಯಂ ನೌಕರರು ಮತ್ತು ಅಧಿಕಾರಿಗಳು ಎಷ್ಟು ಜನರಿದ್ದಾರೆ? ಅವರು ಯಾವ ಯಾವ ಜಾಗದಲ್ಲಿ ಎಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ? ಮಾಹಿತಿ ನೀಡಿ. |
Information Given/Closed2022-08-01 |
73
73 |
KSMCL/RTI/16/2022-23/1037 |
ಶ್ರೀ. ಗೋಪಿ. ಕೆ |
ಅನುಕಂಪದ ಆಧಾರದ ಮೇಲೆ 01 ವರ್ಷದೊಳಗೆ ಎಷ್ಟು ನೌಕರರ ಮಕ್ಕಳು ಅರ್ಜಿಯನ್ನು ಸಲ್ಲಿಸಿದ್ದಾರೆ? ಯಾವ ಯಾವ ದಿನಾಂಕದಂದು ಅರ್ಜಿ ಸಲ್ಲಿಸಿದ್ದಾರೆ ಮಾಹಿತಿ ನೀಡಿ ಕೋರಿದೆ. |
Information Given/Closed2022-07-30 |
74
74 |
KSMCL/RTI/15/2022-23/1036 |
ಶ್ರೀ. ಗೋಪಿ. ಕೆ |
ಕೆಎಸ್ಎಂಸಿಎಲ್ ನಲ್ಲಿ ಖಾಯಂ ಅಧಿಕಾರಿಗಳು & ನೌಕರರು ಒಂದೇ ಜಾಗದಲ್ಲಿ ಎಷ್ಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ನೌಕರರು ಎಷ್ಟು ಜನ ಇದ್ದಾರೆ ಮಾಹಿತಿ ನೀಡಿ ಕೋರಿದೆ |
Information Given/Closed2022-07-30 |
75
75 |
KSMCL/RTI/14/2022-23/972 |
ಶ್ರೀ. ಗೋಪಿ. ಕೆ |
ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಸಲ್ಲಿಸಿರುವ ಅರ್ಜಿ ಮತ್ತು ದಾಖಲೆ ಕುರಿತಂತೆ ಹಾಗೂ ಇನ್ನಿತರೆ ಮಾಹಿತಿ/ ದೃಢೀಕೃತ ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2022-07-20 |
76
76 |
KSMCL/RTI/13/2022-23/928 |
H.D. Rudresh Vasu |
ದಿನಾಂಕ: 23.08.2000 ನೇ ದಿನದಂದು ರುದ್ರೇಶ್ ವಾಸು ಸಲ್ಲಿಸಿರುವ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿಯನ್ನು ಪೂರ್ಣ ದಾಖಲೆಯೊಂದಿಗೆ ದೃಢೀಕರಿಸಿ ನೀಡಬೇಕೆಂದು ಕೋರಿದೆ |
Assigned to PIORaghu B S |
77
77 |
KSMCL/RTI/12/2022-23/2314 |
Prashanth chauhan |
Mafia Raj and to stop III illegal Mining Mafia in the State from July- 2019 to till date |
Endorsement Given2022-06-28 |
78
78 |
KSMCL/RTI/11/2022-23/803 |
Narayana Panchami |
ಬಂಟವಾಳ ತಾಲ್ಲೋಕಿನ ಶಂಭೂರು ಅಣೆಕಟ್ಟಿನಲ್ಲಿ ಹೂಳೆತ್ತುವ ಕಾಮಗಾರಿ ಟೆಂಡರ್ನಲ್ಲಿ ಭಾಗವಹಿಸಿದವರ ಸಂಪೂರ್ಣವಾದ ಮಾಹಿತಿಯನ್ನು ನೀಡುವುದು. ಸದರಿ ಹೂಳೆತ್ತುವ ಕಾಮಗಾರಿಗೆ ನಿಗಧಿಪಡಿಸಲಾದ ಅವಧಿ & ಟೆಂಡರ್ ದಾರರಿಗೆ ನೀಡುವ ಮೊಬಲಗಳನ್ನು ಸಂಪೂರ್ಣವಾಗಿ ಮಾಹಿತಿ ನೀಡುವುದು. |
Information Given/Closed2022-06-27 |
79
79 |
KSMCL/RTI/10/2022-23/802 |
Narayana Panchami |
ಮಂಗಳೂರು ತಾಲ್ಲೋಕಿನ ಆದ್ಯಪಾಡಿ ಅಣೆಕಟ್ಟಿನಲ್ಲಿ ಹೂಳೆತ್ತುವ ಟೆಂಡರ್ ಕಾಮಗಾರಿಯು ಹೂಳೆತ್ತುವ ಸ್ಥಳದಿಂದ ಸ್ಟಾಕ್ಯಾರ್ಡ್ ಗೆ ಮರಳು ಸಾಗಾಟ ಮಾಡಲು ನಿಗಧಿಪಡಿಸಲಾದ ಲಾರಿಗಳ ಸಂಖ್ಯೆ & ಪೂರ್ಣ ವಿವರ. |
Information Given/Closed2022-06-17 |
80
80 |
KSMCL/RTI/09/2022-23/651 |
C N Harish |
ದಿನಾಂಕ 13.05.2022 ರಂದು ಬಾಗೇಶಪುರ ಮತ್ತು ನಂದಿಹಳ್ಳಿ ಗಣಿಯಲ್ಲಿ ಪ್ರಸ್ತುತ ವ್ಯವಸ್ಥಾಪಕ ಕಾರ್ಯಾಲಯದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ನೀಡುತ್ತಿರುವ ವೇತನದ ವಿವರವನ್ನು ಧೃಢೀಕರಿಸಿ ನೀಡಲು ಕೋರಿದೆ |
Information Given/Closed2022-06-02 |
81
81 |
KSMCL/RTI/08/2022-23/651 |
C N Harish |
ದಿನಾಂಕ 13.05.2022 ರಂದು ಬಾಗೇಶಪುರ ಮತ್ತು ನಂದಿಹಳ್ಳಿ ಗಣಿಯಲ್ಲಿ ಪ್ರಸ್ತುತ ವ್ಯವಸ್ಥಾಪಕ ಕಾರ್ಯಾಲಯದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ನೀಡುತ್ತಿರುವ ಸೌಲಭ್ಯಗಳ ವಿವರವನ್ನು ಧೃಢೀಕರಿಸಿ ನೀಡಲು ಕೋರಿದೆ. |
Information Given/Closed2022-06-02 |
82
82 |
KSMCL/RTI/07/2022-23/651 |
C N Harish |
ದಿನಾಂಕ 13.05.2022 ರಂದು ಬಾಗೇಶಪುರ ಮತ್ತು ನಂದಿಹಳ್ಳಿ ಗಣಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವವರ ಹೆಸರು ಮತ್ತು ವಿವರವನ್ನು ಧೃಢೀಕರಿಸಿ ನೀಡಲು ಕೋರಿದೆ. |
Information Given/Closed |
83
83 |
KSMCL/RTI/06/2022-23/603 |
H.D Rudresh Vasu |
ದಿನಾಂಕ 09.03.2022, RTI ಟಿಪ್ಪಣಿ ಸಂಖ್ಯೆ 3113 ರಂತೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ 163 ಅರ್ಜಿಗಳನ್ನು ನಕಲು ಪ್ರತಿ ಧೃಢೀಕರಿಸಿ ನೀಡಲು ಕೋರಿದೆ. |
Information Given/Closed2022-06-15 |
84
84 |
KSMCL/RTI/05/2022-23/602 |
H.D Rudresh Vasu |
ಕೆಎಸ್ಎಂಸಿಲ್ ಸಂಸ್ಥೆಯಲ್ಲಿ ಗುತ್ತಗೆ ಆಧಾರದ ಮೇಲೆ ಎಷ್ಟು ಜನರನ್ನು ನೇಮಕಾತಿ ಮಾಡಲಾಗಿದೆ. ಅವರ ವಿವರವನ್ನು ನೀಡಲು ಕೋರಿರುತ್ತಾರೆ. |
Information Given/Closed2022-06-15 |
85
85 |
KSMCL/RTI/04/2022-23/ |
Sunil Kumar M P |
ದಿನಾಂಕ 15.05.2022 ರಂದು ಆನೈನ್ ಅಲ್ಲಿ ರಾಜಧನದ ಮೊತ್ತದ ವಿವರವನ್ನು ಧೃಢೀಕರಿಸಿ ನೀಡಬೇಕಾಗಿ ಕೋರಿದೆ. |
Assigned to PIOSarita Dange |
86
86 |
KSMCL/RTI/03/2022-23/442 |
H.D Rudresh Vasu |
ದಿನಾಂಕ 29.04.2022 ರಂದು ಸಿಎಸ್ಆರ್ ವರದಿಯಲ್ಲಿ ತಿಳಿಸಿರುವ ಎಲ್ಲಾ ಕಾಮಗಾರಿಗಳ ಬಿಲ್ ಗಳು ಮತ್ತು ಜಿಪಿಎಸ್ ಪೋಟೋಕಾಪಿ ಧೃಢೀಕರಿಸಿ ನೀಡಬೇಕೆಂದು ಕೋರಿದೆ. |
Assigned to PIOSarita Dange |
87
87 |
KSMCL/RTI/02/2022-23/294 |
M.R. LoKesh |
ದಿನಾಂಕ 26.04.2022 ರಂದು ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಐ 32 ಸಿಎಂಎ 99 ದಿನಾಂಕ 19.07.1999 ಸುತ್ತೋಲೆಯನ್ನು ಧೃಡೀಕರಿಸಿ ಕೋರಿರುತ್ತಾರೆ. |
Rejectedಸರ್ಕಾರದಲ್ಲಿ ಹೊರಡಿಸಲಾದ ಸುತ್ತೋಲೆಯನ್ನು ಕೆಎಸ್ಎಂಸಿಲ್ ಸಂಸ್ಥೆಯಿಂದ ದೃಢೀಕರಿಸಲು ಬರುವುದಿಲ್ಲ ಎಂಬ ಅಂಶವನ್ನು ತಿಳಿಯಪಡಿಸಲಾಗಿದೆ |
88
88 |
KSMCL/RTI/01/2022-23/293 |
M.R Lokesh |
ದಿನಾಂಕ 26.04.2022 ರಂದು ಮೈಸೂರು ಲ್ಯಾಂಪ್ಸ್ ನಿಂದ ಕೆಎಸ್ಎಂಸಿಎಲ್ ಗೆ ಎಷ್ಟುನೌಕರರನ್ನು ತೆಗೆದುಕೊಂಡಿದ್ದಿರಿ ಅವರ ಮಾಹಿತಿ ಹಾಗೂ ವೇತನ ಪ್ರಮಾಣ ಪತ್ರಗಳನ್ನು ಕೋರಿರುತ್ತಾರೆ. |
Rejectedಸಂಸ್ಥೆಯಲ್ಲಿ ಒಟ್ಟು 79 ನೌಕರರನ್ನು ತೆಗೆದುಕೊಳ್ಳಲಾಗಿದೆ. ಅವರ ವೇತನವನ್ನು ಬೇರೊಬ್ಬರ ವಯಕ್ತಿಕ ಮಾಹಿತಿಯಾಗಿರುವುದರಿಂದ ಅಧಿನಿಯಮ 2005 ಕಲಂ 8(ಜೆ) ರ ಅಡಿಯಲ್ಲಿ ಒದಗಿಸಲು ಅವಕಾಶವಿರುವುದಿಲ್ಲ. |
89
89 |
KSMCL/RTI/ 02/2022-23/20 |
M. Dadapeera |
ದಿನಾಂಕ 21.12.2020 ಆದೇಶದಂತೆ ಆದೇಶದ ದಿನಾಂಕದಿಂದ 15.03.2022 ರವರೆವಿಗೂ ಅನುಕಂಪದ ಆಧಾರದ ನೇಮಕಾತಿ ಮಾಡಿಕೊಂಡಿರುವ ವಿವರಗಳನ್ನು ಕೋರಿರುತ್ತಾರೆ. |
Assigned to PIORaghu B S |
90
90 |
KSMCL/RTI/ 01/2022-23/19 |
M. Dadapeera |
ದಿನಾಂಕ 01-01-2019 ರಿಂದ ದಿನಾಂಕ 15-03-2022 ರವರೆವಿಗೂ ಅನುಕಂಪದ ಆಧಾರದ ನೇಮಕಾತಿ ಹೊಂದಿರುವವರ ವಿವರಗಳನ್ನು ಕೇಳಿರುತ್ತಾರೆ. |
Assigned to PIORaghu B S |
91
91 |
KSMCL /RTI/43/ 2021-22/9421 |
Mahesh.N |
1. ಸರ್ವೀಸ್ ರೆಕಾರ್ಡ್,
2. ಬಿ ರಿಜಿಸ್ಟ್çರ್
3. ಮರಣ ನಂತರದ ಬರುವ ಮೊತ್ತದ ವಿವರ
4. ಸರ್ವೀಸ್ ಟೆನ್ಯೂರ್
5. ಹಿಸ್ಟರಿ ಶೀಟ್
6. ಇತರೆ ಲಭ್ಯ ದಾಖಲೆಗಳನ್ನು ಕೋರಿರುತ್ತಾರೆ. |
Information Given/Closed2022-04-11 |
92
92 |
KSMCL /RTI/42/ 2021-22/ 60002 |
Suresh Kumar |
Rangapura Kaval - Village, Gandasi – Hobli, Hassan-District, Survey No. 1, Hissa 79, kindly share Quarry permission details license holder details Current Quarry owner details of the above mentioned survey number. |
Rejected |
93
93 |
KSMCL /RTI/41/ 2021-22/9286 |
M.R. LoKesh |
ಕೆ.ಎಸ್.ಎಂ.ಸಿ.ಎಲ್, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಮರಣ ಹೊಂದಿದವರ ಹೆಸರು ಮತ್ತು ಪೂರ್ಣ ವಿಳಾಸ ಹಾಗೂ ಮರಣ ಹೊಂದಿದ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳದ ಪೂರ್ಣ ವಿವರಗಳನ್ನು ದೃಡೀಕರಿಸಿ ನೀಡಬೇಕು |
Information Given/Closed2022-04-13 |
94
94 |
KSMCL/RTI/40/2021-22/2982 |
Mohan Kumar.C.V |
RTI ಶಾಖೆಯ ಟಿಪ್ಪಣಿ ಸಂಖ್ಯೆ – 3113 ದಿ:15.02.2022 ರ ಮಾಹಿತಿಯಂತೆ 163 ಅರ್ಜಿದಾರರ ವಿಳಾಸ, ಹೆಸರು ಮತ್ತು ಅವರ ಅನುಕಂಪದ ಅರ್ಜಿಯನ್ನು ದೃಡೀಕರಿಸಿ ನಕಲು ಪ್ರತಿಯನ್ನು ನೀಡಲು ಕೋರಿದೆ. |
Rejectedಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1) (ಜೆ) ರ ಅಡಿಯಲ್ಲಿ ಮಾಹಿತಿಯನ್ನು ದಿನಾಂಕ 13.04.2022 ರಂದು ನೀಡಲಾಗಿದೆ. |
95
95 |
KSMCL/RTI/39/2021-22/8919 |
Sri. Prasanna K.M |
ಅರಸಿಕೆರೆ ತಾಲ್ಲೊಕು, ಗಂಡಸಿ ಹೋಬಳಿ, ಕೊಂಡೆನಾಳು ಗ್ರಾಮದಲ್ಲಿನ ಸರ್ವೇ ನಂ-80 ರಲ್ಲಿ ಮಾರಯ್ಯ ಬಿನ್ ದ್ಯಾವಯ್ಯ, ರವರ ಜಮೀನನ್ನು ದಿ:08.05.1997 ರಲ್ಲಿ ತಾವು ಜಿ.ಪಿ.ಎ ಮಾಡಿಕೊಂಡಿದ್ದ ಈ ಜಿಪಿಎ ದಾಖಲೆಗಳ ದೃಡೀಕರÀದ ಪತ್ರವನ್ನು ನೀಡಬೇಕಾಗಿ ಕೋರುತ್ತೇನೆ. |
Information Given/Closed2022-03-17 |