ಅಭಿಪ್ರಾಯ / ಸಲಹೆಗಳು

ಸಿಎಸ್‍ಆರ್

 

ಕೆಎಸ್‍ಎಮ್‍ಸಿಎಲ್ ಸಂಸ್ಥೆಯ ಸಿಎಸ್‍ಆರ್ ನಿಯಮಾವಳಿಗಳು:-
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿ, ನ ಕಂಪನಿ ಕಾಯ್ದೆ, 2013 ರಲ್ಲಿನ ವಿವರಣೆಯಂತೆ, ಭಾರತ ಸರ್ಕಾರ ಸಾಂಪ್ರದಾಯಿಕವಾಗಿ ಸಿಎಸ್‍ಆರ್ ನಿಯವiವನ್ನು ಅನುಸರಿಸುವುದಕ್ಕಾಗಿ ಭಾರತೀಯ ಕಂಪನಿ/ಉದ್ದಿಮೆಗಳಿಗೆ ಸ್ಥಿರವಾಗಿ ಮತ್ತು ಕಡ್ಡಾಯವಾಗಿ ಜಾರಿಗೆ ತಂದಿರುತ್ತದೆ. ಸರ್ಕಾರ ಕೈಗೊಂಡ ಈ ಸುಧಾರಣಾ ಕ್ರಮಗಳಿಗೆ ಉದ್ದಿಮೆ / ಕಂಪನಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ವಿಷಯದಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿ, ಸಂಸ್ಥೆಯೂ ಸಹ ಹಲವು ವರ್ಷಗಳಿಂದ ಸಿ.ಎಸ್.ಆರ್ ಚಟುವಟಿಕೆಗಳನ್ನು ನಿರ್ವಹಿಸಲು ಯಶಸ್ವಿಯತಾಗಿರುತ್ತದೆ. ಪ್ರಮುಖವಾಗಿ ಗಣಿ / ಘಟಕಗಳ ವ್ಯಾಪ್ತಿ ಪ್ರದೇಶ ಮತ್ತು ಹೆಚ್ಚಾಗಿ ರಾಜ್ಯದ ಹಿಂದುಳಿದ ಹಾಗೂ ಮೂಲಭೂತ ಸೌಕಯ್ಯಗಳಿಂದ ವಂಚಿತವಾಗಿರುವ ಪ್ರದೇಶಗಳಲ್ಲಿ ಜಾರಿಗೆ ತಂದಿರುತ್ತದೆ.


ಕೆಎಸ್‍ಎಮ್‍ಸಿಎಲ್ ಸಂಸ್ಥೆಯ ಉದ್ದೇಶಗಳು:
ಕೆಎಸ್‍ಎಮ್‍ಸಿಎಲ್ ಸಂಸ್ಥೆಯ ಸಿಎಸ್‍ಆರ್ ನಿಯಮಾವಳಿಯ ಮುಖ್ಯ ಉದ್ದೇಶವೇನೆಂದರೆ, ಕಂಪನಿ ಕಾಯ್ದೆ.2013 ರಲ್ಲಿನ ಮಾರ್ಗದರ್ಶನದಂತೆ ಸಂಸ್ಥೆಯು ಸಿಎಸ್‍ಆರ್ ಕಾರ್ಯನೀತಿಯನ್ವಯ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಅಭಿವೃದ್ಧಿಯಿಂದ ವಂಚಿತವಾಗಿರುವ ಗಣಿ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ಮತ್ತು ರಾಜ್ಯದ ವಿವಿಧ ಭಾಗಗಳಿಗೆ (ಗಣಿಯೇತರ ಕ್ಷೇತ್ರ) ವಿಸ್ತರಿಸಿರುತ್ತೇವೆ.

 

ಸಿಎಸ್ಆರ್ ನೀತಿ 2017

ಇತ್ತೀಚಿನ ನವೀಕರಣ​ : 04-02-2021 11:40 AM ಅನುಮೋದಕರು: Rajashekar bullapur Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080